
ಅಮೀನಗಡ :
ಇಂದು ಶೂಲೀಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ,ಆಯ್ಕೆಯಾದ ಶ್ರೀ ಪ್ರವೀಣ ಆರ್ ರಾಮದುರ್ಗ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಂಜುನಾಥ ಬಿ ,ಮಿಣಜಗಿ ಅವರಿಗೆ ಗ್ರಾಮದ ಭಾವೈಕ್ಯತಾ ಗೆಳೆಯರ ಬಳಗದಿಂದ ನೂತನ ಅಧ್ಯಕ್ಷ ,ಉಪಾಧ್ಯಕ್ಷರಿಗೆ ಶೂಲೀಭಾವಿ ಗ್ರಾಮದ ಭಾವೈಕ್ಯತಾ ಗೆಳೆಯರ ಬಳಗದಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಈ ಸಂಸ್ಥೆಯ ಮುಖ್ಯ ( ಕಾರ್ಯದರ್ಶಿ) ಕಾರ್ಯನಿರ್ವಾಹಕರಾದ ಶ್ರೀ ಬಿ,ಎನ್ ರಾಮದುರ್ಗ ಅವರಿಗೆ ಕೂಡ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಭಾವೈಕ್ಯತಾ ಬಳಗದ ಹಂಗಾಮಿ ಅಧ್ಯಕ್ಷರಾದ ಶ್ರೀ ಈರಪ್ಪ ಫರಾಳದ ನಿಯೋಜಿತ ಗೌರವ ಅಧ್ಯಕ್ಷ ಸುರೇಶ ಗಂಜೀಹಾಳ ಉಪಾಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಕಾರ್ಯದರ್ಶಿ ಶ್ರೀ ನೀಲಪ್ಪ ಪೂಜಾರ

ಸಮಿತಿಯ ಸದಸ್ಯರಾದ ಶ್ರೀ ಡಿ,ಬಿ,ವಿಜಯಶಂಕರ್, ಶ್ನೀ ನೀಲಪ್ಪ ಅಂಗಡಿ, ಶ್ರೀ ಈರಣ್ಣ ವಾಟಿ, ಶ್ರೀ ಮಲ್ಲಪ್ಪ ಮಾಗಿ ಶ್ರೀ ಲಕ್ಷ್ಮಣ್ಣ ಮೇಟಿ, ಶ್ರೀ ಮಹಾಲಿಂಗಪ್ಪ ಫರಾಳದ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಆನಂದ ಫರಾಳದ , ಶ್ರೀ ಜಗದೇಶ ರಗಟಿ, ಮತ್ತು ಹಿರಿಯರಾದ ಶ್ರೀ ಸಿದ್ದಣ್ಣ ಶ್ರೀಶೈಲ, ಶ್ರೀ ಸುರೇಶ ಧೂಪದ ,ಶ್ರೀ ಇಮಾಮಸಾಬ ಸಾಲಮನಿ, ಶ್ರೀ ಬಸವಂತಪ್ಪ ಭಜಂತ್ರಿ, ಶ್ರೀ ತಮ್ಮನೆಪ್ಪ ಧುತ್ತರಗಿ, ಈ ಸರಳ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತಿ ಇದ್ದರು
