


ಶ್ರೀ ಪ್ರಭು ಡಿ ಸರಗಣಾಚಾರಿ ಅಧ್ಯಕ್ಷರು ಜಂಗಮಸಮಾಜ ಕೂಡಲಸಂಗಮ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ ಹಬ್ಬ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಹಾರೈಸುವೆ

ಕೂಡಲಸಂಗಮನಾಥ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಈ ದೀಪಾವಳಿ ಎಲ್ಲರ ಕತ್ತಲೆ ಹೊಡಿಸಿ ಬೆಳಕು ಚಲ್ಲಲಿ ಮಹಾಲಕ್ಷ್ಮಿ ಅನುಗ್ರಹ ಎಲ್ಲರ ಮೇಲೆ ಇರಲಿ