ಬದಾಮಿ ತಾಲ್ಲೂಕಿನ ಸಂಘದ ಕಾರ್ಯಾಲಯದಲ್ಲಿ ಇಂದು ೭೪ ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಸರಳವಾಗಿ ಬದಾಮಿ ತಾಲ್ಲೂಕಿನ ಬೀರಲಿಂಗೇಶ್ವರ ಹಾಲುಮತ ಸಮುದಾಯ ಭವಣದಲ್ಲಿ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು,
ಈ ಸು ಸಂಧರ್ಭದಲ್ಲಿ ನೂತನ ಕ,ಪ,ಕು,ಸಂ,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಹನಮಂತ ಅಪ್ಪನವರ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಗೌರವ ಸನ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಡಿ,ಬಿ,ಸಿದ್ದಾಪುರ,ಕ,ಪ,ಕು,ನಿ. ಹನಮಂತ ದೇವರಮನೆ,ತಾಲೂಕು ಅಧ್ಯಕ್ಷರು ಕುರುಬರ ಸಂಘ,ಬದಾಮಿ ಹಾಗೂ ಬಸವರಾಜ ಭೂತಾಳಿ,ಬಿಜೆಪಿ ಮುಖಂಡರು, ಮಂಜು ಹೊಸಮನಿ, ಪುರಸಭೆ ಸದಸ್ಯರು, ಹಾಗೂ ಹಾಲುಮತ ಸಮಾಜದ ಸಮಸ್ತ ಗುರು ಹಿರಿಯರು ,ಯುವಕರು, ಉಪಸ್ಥಿತಿ ಇದ್ದರು.