

ಶ್ರೀ ಗ್ಯಾನಪ್ಪ ಹನಮಪ್ಪ ಕೊಳಮಲಿ ಅಧ್ಯಕ್ಷರು SDMC ಕಮಿಟಿ ಸರಕಾರಿ ಪ್ರಾಥಮಿಕ ಶಾಲೆ ಮೂಳ್ಳೂರು,ಹಾಗೂ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಂಬಲಗುಂದಿ, ತಾ: ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸಮಸ್ತ ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ತಿಳಿಸುವುದೆನಂದರೆ ಕಡ್ಡಾಯವಾಗಿ ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಹಾಗೂ ಸ್ವಚ್ಚತಾ ಕಡೆ ಗಮನ ಹರಿಸಿ ಎಲ್ಲಾ ಸದಸ್ಯರು ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ

ಶಾಲಾ ಮಕ್ಕಳಿಗೆ ಬಟ್ಟೆಯನ್ನು ವಿತರಿಸುತ್ತಿರುವ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯ ಶ್ರೀ ಮಲ್ಲಿಕಾರ್ಜುನ ಕೆಲೂರು,ಶ್ರೀ ತಮ್ಮಾಸಾಬ ಬವಾಜಿ,ಮುಖ್ಯ ಗುರುಗಲಾದ ಶ್ರೀ ಮೋಹನ್ ವನಮೊರೆ
