

ಶ್ರೀ ಶಿವಾನಂದ ರಾಮಪ್ಪ ಬಂಟನೂರ. ಅಧ್ಯಕ್ಷರು SDMC ಕಮಿಟಿ ,ಸರಕಾರಿ ಪ್ರಾಥಮಿಕ ಶಾಲೆ ರಾಮಥಾಳ ತಾ: ಹುನಗುಂದ ಜಿಲ್ಲಾ ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಶಾಲಾ ಮಕ್ಕಳಿಗೆ ಕರೋನಾ ತರ್ಮಾಮಿಟ್ ನಲ್ಲಿ ಪರೀಕ್ಷೆ ಮಾಡುತ್ತಿರುವ ಶಾಲಾ ಸಮಿತಿ ಅಧ್ಯಕ್ಷ ಶಿವಾನಂದ ರಾ ಬಂಟನೂರು,ಹಾಗೂ ಶಾಲಾ ಶಿಕ್ಷಕರು,ಮತ್ತು ಸಮಿತಿ ಸದಸ್ಯರು

ಕಡ್ಡಾಯವಾಗಿ ಗ್ರಾಮದ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿರಿ ,ಕನ್ನಡ ಶಾಲೆ ಉಳಿಸಿ,ಕನ್ನಡ ಶಾಲೆ ಬೆಳಿಸಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News