
ಹುನಗುಂದ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಗರದ ಪ್ರತಿಷ್ಠಿತ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರು/ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಆದ ಸನ್ಮಾನ್ಯೆ ಶ್ರೀ ಶಶಿಕಾಂತ ಎಚ್ ಪಾಟೀಲ ,ಹಾಗೂ ಎಲ್ಲಾ ನಿರ್ದೇಶಕರ ಪರವಾಗಿ ನಮ್ಮೆಲ್ಲ ಬ್ಯಾಂಕ್ ಸಿಬ್ಬಂದಿ ಹಾಗೂ ಶೇರುದಾರರಿಗೆ,ಹಾಗೂ ನಾಡಿನ ಜನತೆಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿ ಹಬ್ಹದ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ ಈ BB NEWS ಮೂಲಕ ನನ್ನ ಕಳಕಳಿ ಏನಂದರೆ


ಪ್ರತಿಷ್ಠಿತ ನಗರದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿ ಹಾಗೂ ಸರ್ವ ಸದಸ್ಯರಿಂದ ಸಂಘದ ಎಲ್ಲಾ ಸಿಬ್ಬಂದಿ ಹಾಗೂ ಶೇರುದಾರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು


ಸಂಘದ ಅಧ್ಯಕ್ಷರಾದ ಶಶಿಕಾಂತ ಎಚ್ ಪಾಟೀಲ ಅವರು ಇಂದಿನ ಯುವಕರು ಭಾವೈಕ್ಯತೆಯಿಂದ ಜಗಳ ತಂಟೆ ತಕರಾರು ಮಾಡದೇ ಶಾಂತಿಯುತವಾಗಿ ಈ ವರ್ಷವನ್ನು ಆಚರಿಸಬೇಕು ,ರಾತ್ರಿ ವೇಳೆ ಮಧ್ಯಪಾನ ಮಾಡಿ, ವಾಹನ ಚಲಾವಣೆ ಮಾಡಬಾರದು ಇದರಿಂದ ಪ್ರಾಣಹಾನಿ ಆಗಬಹುದು ಎಂದು ಅಧ್ಯಕ್ಷರು/ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಚಂದ್ರಶೇಖರ ಕಾಮಾ ಅವರು BB News ನೊಂದಿಗೆ ಯುವಕರಿಗೆ ಕರೆ ನೀಡಿದರು.
ನಗರದ ಪ್ರತಿಷ್ಠಿತ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಹುನಗುಂದ ಪ್ರಧಾನ ಕಛೇರಿ .