Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ ಪಂಚಾಯತಿ ಸದಸ್ಯ ಶ್ರೀ ಹನಮಂತ ಎಚ್ ಭಜಂತ್ರಿ

ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಸದಸ್ಯರು ಗ್ರಾಮ ಪಂಚಾಯತ ಕಾರ್ಯಾಲಯ ರಕ್ಕಸಗಿ ,ತಾಲೂಕು : ಹುನಗುಂದ ಜಿಲ್ಲಾ : ಬಾಗಲಕೋಟೆ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ ಹಬ್ಬ ಕತ್ತಲೆಯನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಲ್ಲಾ ನನ್ನೂರಿನ ಗುರು ಹಿರಿಯರಿಗೆ – ತಾಯಂದಿರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಸೂಚನೆ : ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿ ಒಳಪಡುವ ಎಲ್ಲಾ ನಮ್ಮ ಮತ ಬಾಂಧವರು ತಪ್ಪದೇ ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ನಿಮ್ಮ ಸುರಕ್ಷಿತೆಯೆ ನಿಮ್ಮ ಕುಟುಂಬದ ಸಂಪತ್ತು ಕರೋನಾ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಇದು ನಮ್ಮ ಸವಿನೆಯ ಪ್ರಾರ್ಥನೆ ,ಲಸಿಕೆಯನ್ನು ಹಾಕಿಸಿಕೊಳ್ಳಿ

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.