
ಸನ್ಮಾನ್ಯ ಶ್ರೀ ಸುಭಾಸ್ ಮಹಾಂತಪ್ಪ ತಾಳಿಕೋಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಮಾಜಿ ನಿರ್ದೇಶಕರು ಡಿಸಿಸಿ ಬ್ಯಾಂಕ್ ಬಾಗಲಕೋಟೆ, ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು .

ಯಾವತ್ತು ನಾಡಿನ ಸಮಸ್ತ ಜನತೆಗೆ ನಾನು ತಿಳಿಸುವುದೇನೆಂದರೆ ಈ ಕರೋನಾ ಬಗ್ಗೆ ಯಾವುದೇ ರೀತಿಯ ಭಯಬೇಡ ಮುಂಜಾಗ್ರತಾವಾಗಿ ಮಾಸ್ಕ ಬಳಸಿ ಅಂತರ ಕಾಯ್ದುಕೊಂಡು ವ್ಯವಹರಿಸಿಬೇಕು. ಸಧ್ಯದ ಪರಿಸ್ಥಿತಿಯಲ್ಲಿ ತಾವು ಮನೆಯಲ್ಲಿ ಶುಭ ಕಾರ್ಯಗಳನ್ನು ೨ ತಿಂಗಳು ಮುಂದು ಡಬೇಕು, ಮನೆಯ ಸುತ್ತ ಮುತ್ತ ಸ್ವಚ್ಛತೆಗೆ ಆಧ್ಯತೆ ನೀಡಿ ಈ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಸಂಭ್ರಮ ಸರಳವಾಗಿ ಇರಲಿ,ಆ ಭಗವಂತನ ಅನುಗ್ರಹ ಎಲ್ಲರ ಮೇಲೆ ಇರಲಿ ಎಂದು ನಾನು ಶುಭ ಕೋರುತ್ತೇನೆ.
