
ಶ್ರೀ ಹಣಮಂತ ಮಲ್ಲಪ್ಪ ದನದಮನಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಹಳದೂರು ಹಾಗೂ ಪಾದನಕಟ್ಟಿ ಗ್ರಾಮದಿಂದ ಸದಸ್ಯರಾಗಿ ಆಯ್ಕೆ ಯಾದ, ಇವರು ಗ್ರಾಮದ ಸಮಸ್ತ ಗುರು ಹಿರಿಯ ರಿಗೆ,ಹಾಗೂ ಮತದಾರ ಬಾಂಧವರಿಗೆ ಆತ್ಮೀಯ ಮಿತ್ರರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು, ಹಾಗೂ ಸಮಸ್ತ ಜನತೆಗೆ ಹಾಗೂ ಮತದಾರರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,

ಕಾರ್ಯಕರ್ತರ ಜೊತೆಗೆ ಗೆಲುವಿನ ನಗೆ ಬೀರಿದ ಹನಮಂತ ಹಾಗೂ ಗ್ರಾಮದ ಯುವ ಪಡೆ,

ಗೆಲುವಿನ ವಿಜಯೋತ್ಸವದಲ್ಲಿ ಹನಮಂತ, ಲಚಮಪ್ಪ ,ಶ್ರೀಮತಿ ದೇವಕೆವ್ವ ವಾಲ್ಮೀಕಿ ಹಾಗೂ ಅಪಾರ ಕಾರ್ಯಕರ್ತರು,

ನೂತನ ಸದಸ್ಯರಾಗಿ ಆಯ್ಕೆಯಾದ ನಂತರ ಚುನಾವಣಾ ಅಧಿಕಾರಿಗಳಿಂದ ಚುನಾಯಿತ ಪ್ರಮಾಣ ಪತ್ರ ಪಡೆಯುತ್ತಿರು ಹನಮಂತ ದನದಮನಿ,

ಗೆಲುವಿನ ನಗೆ ಚಲ್ಲಿ ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು

ನನ್ನೂರಿನ ಎಲ್ಲಾ ಸಮಸ್ತ ಮತದಾರ ಬಂಧುಗಳಿಗೆ ಹಾಗೂ ಗುರುಹಿರಿಯಗೆ ಹಾಗೂ ಸ್ನೇಹಿತರಿಗೆ ನನ್ನ ಅನಂತ ಧನ್ಯವಾದಗಳು, ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಬದ್ದನಾಗಿದ್ದೆನೆ. ನಿಮ್ಮೆಲ್ಲರ ಸಹಕಾರ ನಮ್ಮ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಲ್ಲಿ ಎಂದು ವಿನಂತಿಯನ್ನು ಮಾಡುತ್ತೇನೆ.