

ಸನ್ಮಾನ್ಯ ಶ್ರೀ ಕೃಷ್ಣಾ ಕೆ ಗೌಡರ ಗ್ರಾಮ ಪಂಚಾಯತಿ ಸದಸ್ಯರು ಹೂವಿನಹಳ್ಳಿ ಸಾ: ರಾಮಥಾಳ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸಮಸ್ತ ಜನರ ಬದುಕಿನ ಕತ್ತಲು ಕಳೆದು ಈ ದೀಪಗಳ ಹಬ್ಬ ಎಲ್ಲರ ಬಾಳಲ್ಲಿ ಹೊಸ ಭರವಸೆಯ ಬೆಳಕು ಮೂಡಲಿ ಎಂದು ಶುಭ ಕೋರುತ್ತೇನೆ.

ನಮ್ಮ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಿರಿಯರು, ಪಾಲಕರು,ತಪ್ಪದೆ ಕರೋನಾ ಲಸಿಕೆ ಹಾಕಿಸಿ ಶಾಲಾ ಕಾಲೇಜು ಪ್ರಾರಂಭವಾಗಿದ್ದು ಕರೋನಾ ನಿಯಮಗಳನ್ನು ತಪ್ಪದೆ ಪಾಲಿಸಿ ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಿ

