
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ರಾಜೇಸಾಬ ಲಾಲಸಾಬ ಮುದ್ದೇಬಿಹಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಅಂಗಡಿಯ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,

ನಗರದ ಶ್ರೀ ಬಾಲಾಜಿ ದೇವಸ್ಥಾನದ ಎದುರಿಗೆ VRL ಟ್ರವೇಲ್ಸ್ ಪಕ್ಕದಲ್ಲಿ ಇರುವ ಲಾಲಾಸಾಬ ಅವರ ಅಂಗಡಿ ಎಂದರೆ ಅದು ಸುಪ್ರಸಿದ್ದ ಸುಮಾರು ವರ್ಷಗಳಿಂದ ಸಣ್ಷ ಅಂಗಡಿ ಮೂಲಕವೇ ಜನ ಸಾಮಾನ್ಯರ ಬದುಕಿಗೆ ಉಧ್ಯಮ ಕಲ್ಪಿಸಿಕೊಟ್ಟ ಕೀರ್ತಿ ಹಿರೊಯರಾದ ಶ್ರೀ ಲಾಲಸಾಬ ಅವರಿಗೆ ಸಲ್ಲುತ್ತದೆ, ಸುತ್ತ ಹತ್ತಾರು ಹಳ್ಳಿಗಳಿಂದ ಸಣ್ಣ ಸಣ್ಣ ಕಿರುಕುಳ ವ್ಯಾಪಾರಸ್ಥರಿಗೆ ಹಾಗೂ ಪಾನ್ ಶಾಫ್ ನಲ್ಲಿ,ಮನೆಯಲ್ಲಿ ಕುಳಿತು ಸಣ್ಣ ವ್ಯಾಪಾರ ಮಾಡಿ ಬದುಕಲು ಹಳ್ಳಿಗಳಲಿ

ಅಸಾಯಕರಿಗೆ,ವಿಧವೆಯರಿಗೆ ,ನಿರುದ್ಯೋಗ ಯುವಕರಿಗೆ ಸಣ್ಣ ಸಣ್ಣ ಅಂಗಡಿ ಮಾಡಿ ಅವರಿಗೆ ವಾರ ಗಟ್ಟಲೇ ಉದ್ರಿ ಕೊಟ್ಟು ಅವರ ಬದುಕಿಗೆ ದಾರಿ ದೀಪವಾದ ಶ್ರೀ ಲಾಲಸಾಬ ಹಾಗೂ ಅವರ ಮಗ ರಾಜೇಸಾಬ ಅವರ ಕೊಡುಗೆ ಅಪಾರ ಉದ್ಯೋಗವೇ ವ್ಯಾಪಾರ ಅಲ್ಲ ಅಲ್ಲಿ ಅನೇಕ ಜನ ತಮ್ಮ ಕಷ್ಟ ಸಮಸ್ಯೆಗಳನ್ನು ಹೇಳಿ ಉದ್ರಿ ಕೇಳಿದಾಗ ಅವರಿಗೆ ಸ್ಪಂದನೆ ಮಾಡಿ ಸಹಾಯ ಮಾಡುವುದು ಮನುಷ್ಯ ಧರ್ಮ ಕೆಲವರು ಹಣ ವಾಪಾಸ ಕೊಟ್ಟ ಇನ್ನ್ ಕೆಲವರು ಲಾಸ್ ಮಾಡಿಕೊಂಡು ಕಷ್ಟ ಹೇಳಿಕೊಂಡಾಗ ನಾವು ಅಸಾಯಕತೆ ಕ್ಕಿಂತ ಹಣ ದೊಡ್ಡದಲ್ಲ ಎಂದು ನಮ್ಮ ಅನಿಸಿಕೆ

ಮಾನವೀಯತೆ ಮುಂದೆ ವ್ಯಾಪಾರ ದೊಡ್ಡದಲ್ಲ,ವ್ಯಾಪಾರ ಒಂದೆ ಜೀವನ ಅಲ್ಲ ನಮ್ಮ ೨೦ ವರ್ಷಗಳ ಈ ಸಾರ್ವಜನಿಕ ವ್ಯಾಪಾರ ರಂಗದಲ್ಲಿ ಸಾವಿರಾರು ಜನರು ತಮ್ಮ ಪ್ರೀತಿ – ವಿಶ್ವಾಸವನ್ನು ನಮಗೆ ಕೊಟ್ಟಿದ್ದಾರೆ ಅವರ ಸಹಕಾರ ಪ್ರೀತಿಯಿಂದ ಇಂದು ಇಂತಹ ಸಣ್ಣ ಅಂಗಡಿಯಲ್ಲಿ ಜೀವನ ಮಾಡುತ್ತೇದ್ದೆವೆ,ಆ ಎಲ್ಲಾ ಗ್ರಾಹಕ ಬಂಧುಗಳಿಗೆ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಈ ಹೊಸ ವರ್ಷ ಅವರ ಬಾಳಿನಲ್ಲಿ ಹೊಸ ಬೇಳಕು ಚಲ್ಲಲಿ ಎಂದು ಶುಭ ಕೋರುತ್ತೇನೆ.
