ಅಮೀನಗಡ: ಬಾಗಲಕೋಟೆ ಜಿಲ್ಲಾ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ನಿ, ಶೂಲೇಭಾವಿ ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಇವರಿಂದ ನಾಡಿನ ಸಮಸ್ತ ನೇಕಾರ ಬಾಂಧವರಿಗೆ ಹಾಗೂ ಎಲ್ಲಾ ಜನತೆಗೆ ೨೦೨೧ನೇ ಸಾಲಿನ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀ ಮಲ್ಲಪ್ಪ ಗುರುಸಿದ್ದಪ್ಪ ನೆಮದಿ ಅಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ನಿ,ಶೂಲೇಭಾವಿ, ಇವರಿಂದ

ಶ್ರೀ ಆನಂದ ರಾಮಪ್ಪ ಜನಿವಾರದ. ಉಪಾಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ನಿ, ಶೂಲೇಭಾವಿ, ಇವರಿಂದ

