Breaking News

Tag Archives: ಪೆಟ್ರೋಲ್ ಡೀಸೆಲ್ ಮೇಲೆ 5₹ ಸುಂಕ ಎರಿಕೆಗೆ ಸಿದ್ದತೆ

ಪೆಟ್ರೋಲ್ ಡೀಸೆಲ್ ಮೇಲೆ 5₹ ಸುಂಕ ಎರಿಕೆಗೆ ಸಿದ್ದತೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹5ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ತೆರಿಗೆ ಏರಿಕೆಯು ತಕ್ಷಣದಿಂದಲೇ ಗ್ರಾಹಕರಿಗೆ ವರ್ಗವಾಗುವುದಿಲ್ಲ ಎಂದು ಮೂಲಗಳು ಹೇಳಿವೆ. ಈಗ ₹5ರಷ್ಟು ಏರಿಕೆಯಾದರೆ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ₹37.98 ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ …

Read More »