ಬೆಂಗಳೂರು ; ಎಂಥಾ ದುರ್ದೈವದ ವಿಚಾರ ಪ್ರಜೆಗಳೆಂಬ ಪ್ರಭುಗಳೊಂದಿಗೆ ಗೌರವದಿಂದ ನಡೆದುಕೊಳ್ಳಿ ಎಂದು ಸರಕಾರ ನೌಕರರಿಗೆ ಆದೇಶ ಹೊರಡಿಸಿದೆ . ಕಾರ್ಯ ನಿಮಿತ್ತ ಸರಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಬಂದವರೊಂದಿಗೆ ಗೌರವದಿಂದ ಮಾತನಾಡಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಬೇಕು ಇದು ಆ ದೇಶದಲ್ಲಿನ ಪ್ರಮುಖ ಅಂಶ . ಹೌದು ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಅವನು ಬಂದವರಿಗೆ ಗೌರವ ಕೊಡುವುದು ದೂರ ಉಳಿಯಿತು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News