ಶ್ರೀ ಹುಚ್ಚುಸಾಬ ಇಮಾಮಸಾಬ ಬೂದಿಹಾಳ ನಿನ್ನೆಯ ದಿನ ೦೭/೦೫/೨೦೨೧ ರ ಶುಕ್ರವಾರ ತಮ್ಮನ ಸಾವಿನಿಂದ ಮನನೊಂದು ಕೆವಲ ಅರ್ಧ ಗಂಟೆಗಳ ಅಂತರದಲ್ಲಿ ಹೃದಯಾ ಆಘಾತದಿಂದ ಸಾವನ್ನಪ್ಪಿದ್ದಾರೆ , ಅಂಜುಮನ್ ಕಮಿಟಿ ಸದಸ್ಯರಾಗಿ ಮುಸ್ಲಿಂ ಧರ್ಮದ ಏಳಿಗೆಗೆ ಶ್ರಮಿಸಿದವರು ಸರಳ ಸಜ್ಜನಿಕೆಯ ಮೃದು ಸ್ವಭಾವದ ಹುಚ್ಚುಸಾಬ ಅವರು ತಮ್ಮನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಎಲ್ಲೆ ಹೋದರೂ ಅಣ್ಣ – ತಮ್ಮ ಜೊತೆಗೆ ಹೊಗುತ್ತಿದ್ದರು,ತಮ್ಮನ ಅಗಲಿಕೆಯಿಂದ ಮನ ನೊಂದು ಅಕಾಲಿಕ ಮರಣ …
Read More »