Breaking News

Tag Archives: Best Social Service Ratna Award to Sangappa Basappa Kanakan from Karnataka Journalists Association

ಕರ್ನಾಟಕ ಪತ್ರಕರ್ತರ ಸಂಘದಿಂದ ಕನ್ನಡ ರಾಜೊತ್ಸವದ ಅಂಗವಾಗಿ ಸಂಗಪ್ಪ ಬಸಪ್ಪ ಕನಕನ್ನವರಿಗೆ ಅತ್ಯುತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಬಾಗಲಕೋಟೆ: ಹುನಗುಂದ ತಾಲೂಕಿನ ಗಂಜಿಹಾಳ ಸಮೀಪದ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಂಗಪ್ಪ ಬಸಪ್ಪ ಕನಕನ್ನವರ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೇಟೆ ಹಾಗೂ BB News ಸುದ್ದಿವಾಹಿನಿ ಸಹಯೋಗದೊಂದಿಗೆ ಕನ್ನಡ ರಾಜೋತ್ಸವದ ಅಂಗವಾಗಿ ಸಂಗಪ್ಪನವರಿಗೆ ” ಅತ್ಯುತ್ತಮ ಸಮಾಜ ಸೇವಾ ರತ್ಬ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಶಾಸಕ ದೊಡ್ಡನಗೌಡ ಜಿ …

Read More »