Breaking News

Tag Archives: Chairperson of the Village

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ,ಪಂ,ಅಧ್ಯಕ್ಷೆ ಶ್ರೀಮತಿ ಜಯಶ್ರೀ ವಂದಾಲಿ

ಶ್ರೀಮತಿ ಜಯಶ್ರೀ ಅಮರಪ್ಪ ವಂದಾಲ ಅಧ್ಯಕ್ಷರು ಗ್ರಾಮ ಪಂಚಾಯತಿ ಮಾಟಲದಿನ್ನಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ದೀಪಗಳ ಹಬ್ಬ ಎಲ್ಲರ ಬಾಳಲಿ ಕತ್ತಲೆ ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಶುಭ ಕೋರುತ್ತೇನೆ. ಶ್ರೀ ಬಸವರಾಜ ಹುಗ್ಗಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಮ್ಮ ಅತ್ತಿಗೆ ಪರವಾಗಿ ನಾನು ವಿನಂತಿಸುವುದೇನಂದರೆ ಗ್ರಾಮದ ಎಲ್ಲಾ ಸಾರ್ವಜನಿಕರು ಗ್ರಾಮದ ಸರ್ವತೋಮುಖ …

Read More »