ಶ್ರೀ ಯಮನಪ್ಪ ಹನಮಂತಪ್ಪ ಕತ್ತಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ, ಪಟ್ಟಣ ಪಂಚಾಯತ ಚುನಾವ ಣಾ,ಕಣದಲ್ಲಿ ಇದ್ದು ಯಾವತ್ತು ನಿಮ್ಮ ಅಖಂಡ ಆರ್ಶಿವಾದವೇ ನನಗೆ ಶ್ರೀರಕ್ಷೆ ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಯಮನಪ್ಪ ಕತ್ತಿ ಇವರು ಒಬ್ಬ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ …
Read More »