ಕಮತಗಿ : ಹುನಗುಂದ ತಾಲೂಕ ಬಂಜಾರ ವಿದ್ಯಾವರ್ಧಕ ಸಂಘ ಕಮತಗಿ.ತಾಲೂಕ ಹುನಗುಂದ ಇದರ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಸೇವಾಲಾಲ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಮತಗಿ ಇದರ 75ನೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. B J ರಾಠೋಡ ನೆರವೇರಿಸಿದರು. ಅವರೊಂದಿಗೆ ಗಣ್ಯರು ಉಪಸ್ಥಿತರಿದ್ದರು. ಕುಮಾರ ಗೌಡರ ಅವರಿಂದ ಬೈಕ್ ಶೋ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮನರಂಜನಾ …
Read More »