Breaking News

Tag Archives: Free Mass Marriage and The

ಉಚಿತ ಸಾಮೂಹಿಕ ವಿವಾಹ ಹಾಗೂ ದಿ,ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರ ಸಮುದಾಯ ಭವನವನ್ನು ಮಾಜಿ CM ಸಿದ್ದರಾಮಯ್ಯ ಇವರಿಂದ ಉದ್ಘಾಟನೆ

ಬದಾಮಿ : ಮಹೇಶ ಹೊಸಗೌಡ್ರು ಕಾರ್ಯದರ್ಶಿಗಳು ರಾಜ್ಯ KPCC ಹಿ,ವ,ವಿಭಾಗ ಬೆಂಗಳೂರು,& ಬದಾಮಿ ಮತಕ್ಷೇತ್ರದ ಅಧ್ಯಕ್ಷರು ಇವರಿಂದ ಬದಾಮಿ ನಗರದಲ್ಲಿ ಐಟೇಕ್ ಸಮುದಾಯ ಭವನವನ್ನು ಇದೆ ದಿನಾಂಕ ೧೩/೧೧/ ೨೦೨೧ ರ ಶನಿವಾರ ಲೋಕಾರ್ಪನೆ ಮಾಡಲಿದ್ದಾರೆ‌,ಸದರಿ ಅವರ ತಾಯಿಯವರ ಸ್ಮರಣಾರ್ಥ ದಿ, ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರವ ಹೆಸರಿನ ಸಮುದಾಯ ಭವನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದಾರೆ, ಎಂದು ಮೂಲಗಳಿಂದ ತಿಳಿದು ಬಂದಿದೆ, ಬಾಗಲಕೋಟೆ ಜಿಲ್ಲೆಯಲ್ಲಿಯೇ ಇಷ್ಟೊಂದು ಸುಸಜ್ಜಿತ …

Read More »