Breaking News

Tag Archives: Gadag – Ilakkal – Wadi Railway: Ilakkal people need to be up: zero

ಗದಗ- ಇಳಕಲ್- ವಾಡಿ ರೈಲು ಮಾರ್ಗ: ಇಳಕಲ್ ಜನತೆಯ ಹಕ್ಕೊತ್ತಾಯದ ಅಗತ್ಯವಿದೆ: ಸೊನ್ನದ

ಇಳಕಲ್: ನಗರದ ಜನತೆ ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ ಎಂದು ಹಿರಿಯ ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ.ರವಿವಾರ ಇಳಕಲ್ಲಿನಲ್ಲಿ ನಡೆದ “ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ” ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ನಗರ ಎಷ್ಟೋ ವರ್ಷಗಳ ಹಿಂದೆಯೇ ದೊಡ್ಡ ಜಂಕ್ಷನ್ ಆಗಬೇಕಾಗಿತ್ತು. ಪ್ರಮುಖ ಯೋಜನೆಗಳನ್ನು ಜನ ಪ್ರತಿನಿಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವುದರಿಂದ ಇಳಕಲ್ …

Read More »