ಶ್ರೀ ದೇಸಾಯಿ ಗುರಪ್ಪ ಯರಕಲ್ಲ ಸುಫರ್ ವೈಜರ್ ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವಸ್ಥಾನ ಸ್ವಚ್ಚತಾ ವಿಭಾಗ, ಇವರಿಂದ ಸಮಸ್ತ ಜನತೆಗೆ ಹಾಗೂ ಪ್ರವಾಸಿಗರಿಗೆ ಈ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಈ ಶ್ರಾವಣಮಾಸದಲ್ಲಿ ಈ ಕ್ಷೇತ್ರಕ್ಕೆ ಬೇಟಿ ನೀಡುವ ಎಲ್ಲಾ ಭಕ್ತರು ಹಾಗೂ ಪ್ರವಾಸಿಗರಿಗೆ ಹಾರ್ದಿಕ ಸ್ವಾಗತ ಈ ಕ್ಷೇತ್ರದಲ್ಲಿ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ಈ ಕ್ಷೇತ್ರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು,ಎಲ್ಲೆಂದರಲ್ಲಿ ತಾವು ತಂದ ಆಹಾರ ಪ್ಲಾಸ್ಟಿಕ್ ಹಾಳೆ …
Read More »ಶ್ರಾವಣ ಮಾಸದ 3ನೇ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು
ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ,ಗ್ರಾಮ ಪಂಚಾಯತ ಹಂಸನೂರು ತಾಲೂಕು : ಗುಳೇದಗುಡ್ಡ ಜಿಲ್ಲಾ : ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಕ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲರ ಕಷ್ಟ ದಾರಿದ್ರ್ಯ ಕಳೆದು ಈ ವರಮಹಾಲಕ್ಷ್ಮೀ ಎಲ್ಲರಿಗೂ ಅನುಗ್ರಹ ನೀಡಲಿ,
Read More »