Breaking News

Tag Archives: Hunugunda Circle Inspector led by CPI Hossekarappa K

ಹುನಗುಂದ ವೃತ್ತ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ

ಹುನಗುಂದ : ವೃತ್ತ ನೀರಿಕ್ಷಕರಾದ CPI ಹೊಸಕೇರಪ್ಪ ಕೆ ಅವರ ಅಧ್ಯಕ್ಷತೆಯಲ್ಲಿ ಇಂದು ಸಾಯಂಕಾಲ ೨೬/೧೦/೨೦೨೧ ರ ಮಂಗಳವಾರ ೦೬ ಗಂಟೆಗೆ ಹುನಗುಂದ ತಾಲೂಕಿನ ಎಲ್ಲಾ ಗ್ರಾಮಗಳಿಂದ ದಲಿತ ಮುಖಂಡರ ಕುಂದು ಕೊರತೆ ಸಭೆ ನಡೆಯಿತು, ಸಭೆಯಲ್ಲಿ ಇದ್ದಲಗಿ ಗ್ರಾಮದ ಮಲ್ಲಿಕಾರ್ಜುನ ಹೊಸಮನಿ,ಮಾತನಾಡಿ ದಲಿತರು ಅಟ್ರಾಸಿಟಿ ಕೇಸ್ ಮಾಡಿದಾಗ ತಾವು ಆರೋಪಿ ತರ ಪರವಾಗಿ ಕೌಂಟರ್ ಕೇಸ್ ಯಾಕೆ ಮಾಡುತ್ತಿರಿ ? ನಂತರ ಕೇಸ್ ಡೀ ಫಾಲ್ಸ್ ಆಗುತ್ತಿವೆ,ಇದರಿಂದ ದಲಿತರಿಗೆ …

Read More »