ನವದೆಹಲಿ: ವಾಹನ ಚಾಲಕರು ಪಥ ತಿಳಿಯಲು (ನ್ಯಾವಿಗೇಷನ್) ಮಾತ್ರವೇ ಮೊಬೈಲ್ ಫೋನ್ಗಳನ್ನು ಬಳಸ ಬಹುದು ಎಂದು ರಸ್ತೆ ಸಂಚಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಚಾಲನಾ ಪರವಾನಗಿ (ಡಿಎಲ್), ಪರ್ವಿುಟ್ಗಳು, ನೋಂದಣಿ (ಆರ್ಸಿ), ವಿಮೆ ಮತ್ತು ಫಿಟ್ನೆಸ್ ಸರ್ಟಿಫಿಕೆಟ್ ಮುಂತಾದ ಕಾಗದ ಪತ್ರಗಳ ಡಿಜಿಟಲ್ ದಾಖಲೆಗಳ ಬಳಕೆಗೂ ಸಚಿವಾಲಯ ಅನುಮತಿ ನೀಡಿದೆ. ದಾಖಲೆಪತ್ರಗಳ ಸುಗಮ ಪರಿಶೀಲನೆ ಮತ್ತು ನಿಯಮಗಳ ಉಲ್ಲಂಘನೆ ದಾಖಲಾತಿಗೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹಾದಿ ಸುಗಮಗೊಳಿಸುವಲ್ಲಿ ಸರ್ಕಾರ ಮಹತ್ವದ ಕ್ರಮಗಳನ್ನು …
Read More »