Breaking News

Tag Archives: Jaya Karnataka Organization appeals to District Collectors

ಅಮೀನಗಡ ಕುರಿ ಸಂತೆ ಪ್ರಾರಂಭ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯಿಂದ, ಮನವಿ

ಅಮೀನಗಡ: ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕುರಿ ಸಂತೆಯನ್ನೆ ನಂಬಿ ಬದುಕು ಕಟ್ಟಿಕೊಂಡು ಉಪ ಜೀವನ ಮಾಡುತ್ತಿದ್ದಾರೆ ಅದರಂತೆ ನೂರಾರು ಜನ ಬಿದಿಬದಿ ವ್ಯಾಪಾರಿಗಳು ಇದರಿಂದ ಜೀವನ ನಡೆಸುತ್ತಿದ್ದಾರೆ ,ಆದರೆ ಕರೋನಾ ದಿಂದ ಸಂತೆ ಸದ್ದಾಗಿ ೩ ತಿಂಗಳಾಯಿತು. ಈಗ ಕರೋನಾ ನಿಯಂತ್ರಣ ಬಂದಿದ್ದು ಸಾವಿರಾರು ಉದ್ಯೋಗ ಮತ್ತೆ ಪ್ರಾರಂಭವಾದರೆ ನೂರಾರು ಜನ ಬದಕುತ್ತಾರೆ,ಆದ ಕಾರಣ ಜಿಲ್ಲಾಧಿಕಾರಿಗಳು ಇತ್ತ ಆಧ್ಯ ಗಮನ ಹರಿಸಿ ತಕ್ಷಣ ಈ ವಾರ ಕುರಿ …

Read More »