Breaking News

Tag Archives: Kumara Pujara thanked all voters who were not ready

ಸಿದ್ದನಕೊಳ್ಳದ ಸಮಸ್ತ ಮತದಾರರಿಗೆ ತಮ್ಮ ಹೃದಯ ಪೂರ್ವಕ ಧನ್ಯವಾದ ಹೇಳಿದ ಕುಮಾರ ಪೂಜಾರ,

ಶ್ರೀಮತಿ ಭೀಮವ್ವ ಸಿದ್ದಪ್ಪ ಪೂಜಾರ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ ,ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ಗ್ರಾಮದವರಾದ ಪೂಜಾರ ಅವರಿಂದ ಸಮಸ್ತ ಗುರು ಹಿರಿಯರಿಗೆ ಹಾಗೂ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಶ್ರೀಮತಿ ಭೀಮವ್ವ ಹಾಗೂ ನೀಲವ್ವ ಸಿದ್ದನಕೊಳ್ಳದ ಸಿದ್ದಪ್ಪಜ್ಜನ ದರ್ಶನ ಪಡೆದ ಕ್ಷಣ ಸುಕ್ಷೇತ್ರ …

Read More »