Breaking News

Tag Archives: LPG ಗ್ರಾಹಕರಿಗೆ ಮುಖ್ಯ ಮಾಹಿತಿ: ಬದಲಾಯ್ತು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ

LPG ಗ್ರಾಹಕರಿಗೆ ಮುಖ್ಯ ಮಾಹಿತಿ: ಬದಲಾಯ್ತು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ

ಬೆಂಗಳೂರು: ಭಾರತೀಯ ತೈಲ ನಿಗಮ ದೇಶಾದ್ಯಂತ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಆರಂಭಿಸಿದೆ. ಇಂಡೇನ್ ಅಡುಗೆ ಅನಿಲ ಸಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555 ಆಗಿದ್ದು ಗ್ರಾಹಕರಿಗೆ ದಿನದ 24 ಗಂಟೆ ಸೇವೆ ಲಭ್ಯವಿರುತ್ತದೆ. ಎಲ್ಪಿಜಿ ಬುಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಮೂಲಕ ಮಾಡಬಹುದಾಗಿದೆ. ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. …

Read More »