ಕಮತಗಿ: ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನನ್ನ ಧರ್ಮಪತ್ನಿಯಾದ ಶ್ರೀಮತಿ ನಂದಾ ದ್ಯಾವಣ್ಣವರ ಇವರನ್ನು ಆಯ್ಕೆಮಾಡಿದ ವಾರ್ಡ್ ನಂ,೮ ರ ಎಲ್ಲಾ ಮತಬಾಂಧವರಿಗೆ ನನ್ನ ಕುಟುಂಬದ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ವಾರ್ಡಿನ ಸಮಗ್ ಅಭಿವೃದ್ಧಿಗಾಗಿ ನಾನು ನನ್ನ ಧರ್ಮ ಪತ್ನಿಯೊಂದಿಗೆ ಹಗಲು ರಾತ್ರಿ ನಿಮ್ಮ ಸೇವೆ ಮಾಡುತ್ತೇನೆ ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ನೂತನವಾಗಿ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News