ಅಮೀನಗಡ : ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದ ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ನಿನ್ನೆ ದಿನಾಂಕ ೦೬/೦೯/೨೦೨೧ರ ಸಾಯಂಕಾಲ ೭:೩೦ ಗಂಟೆಗೆ ಧೈವಾಧಿನರಾದರು ,ಇಂದು ೦೭/೦೯/೨೦೨೧ ರ ಮಂಗಳವಾರ ಸ್ವ-ಗ್ರಾಮ ಗುಡೂರು ನಲ್ಲಿ ಅಂತ್ಯಕ್ರೀಯೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ, ಅವರಿಗೆ ೬೨ ವರ್ಷ ವಯಸ್ಸು ,ಇಂದು ಸ್ವ – ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು …
Read More »