Breaking News

Tag Archives: SDMC President Shekharappa N Jira appeals to the people of the country

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ SDMC ಅಧ್ಯಕ್ಷ ಶೇಖರಪ್ಪ ಎನ್ ಜೀರಾಳ.

ಶ್ರೀ ಶೇಖರಪ್ಪ ನಾಗಪ್ಪ ಜೀರಾಳ ಅಧ್ಯಕ್ಷರು SDMC ಕಮಿಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಟಲದಿನ್ನಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ …

Read More »