ಇಂದು ರಾಜ್ಯ NCP ಪಕ್ಷದ ರಾಜ್ಯ ಅಧ್ಯಕ್ಷ ಸೇರಿದಂತೆ ಪಕ್ಷದ ಅಪಾರ ಕಾರ್ಯಕರ್ತರು ದಿಡಿರ್ ಪ್ಲಗ್ ಹಿಡಿದು ಕರ್ನಾಟಕ ಉಳಿಸಿ ಎಂಬ ನಾಮ ಫಲಕ ಹಿಡಿದು ಸರಕಾರದ ವಿರುದ್ಧ ಮೈಸೂರು ಬ್ಯಾಂಕ್ ನಿಂದ ಫ್ರೀಡಂ ಪಾಕ್೯ ವರೆಗೂ ಮೌನ ಪ್ರತಿಭಟನೆ ಮಾಡಿದರು. ಬೆಂಗಳೂರು: ಪಕ್ಷದ ರಾಜ್ಯ ಅಧ್ಯಕ್ಷ ಲಕ್ಷಣ್ಣ ದಿಕ್ಸಿತ್ ಮಾತನಾಡಿ ಕೇಂದ್ರ ಸರಕಾರ ರೈತರ ಜೀವನ ಜೊತೆಗೆ ಆಟ ಆಡುತ್ತಿದೆ ಭೂ ಸುಧಾರಣಾ ಕಾಯ್ದಿಯಿಂದ ಬಡ ವರು ಬಡವರಾಗಿಯೇ …
Read More »