Breaking News

Tag Archives: Shemathi thanked the voter

ಮತದಾರನಿಗೆ ಧನ್ಯವಾದ ಹೇಳಿದ ಶೀಮತಿ ಇಂದುಮತಿ ಸಾಲಿಮಠ ನೂತನ ಗ್ರಾಂ,ಪ,ಸೊಳೇಭಾವಿ,

ಶ್ರೀಮತಿ ಇಂದುಮತಿ ಎಸ್,ಸಾಲಿಮಠ, ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ಗ್ರಾಮದ ವಾಡ್೯ ೦೪ ರ ಅಭ್ಯರ್ಥಿಯಾಗಿ ನಾನು ವಿಜಯಶಾಲಿ ಆಗಿದ್ದು ಇದಕ್ಕೆ ಮೂಲ ಕಾರಣ ನನ್ನ ವಾರ್ಡಿನ ಕಾರ್ಯಕರ್ತರು,ಹಾಗೂ ಹಿರಿಯರು,ಮತ್ತು ಮತಬಾಂದವರು ಈ ಹೊಸ ವರ್ಷ ನನಗೆ ಅಧಿಕಾರ ಕೊಟ್ಟಿರಿ ನಿಮ್ಮ ಮನೆ ಮಗಳಾಗಿ ನಾನು ಕೆಲಸ ಮಾಡುತ್ತೇನೆಂದು ತಮ್ಮಲ್ಲಿ ಕಳಕಳಿ, ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಸನ್ಮಾನ್ಯ ಶ್ರೀ ಶ್ರೀಮತಿ ಇಂದುಮತಿ ಎಸ್, ಸಾಲಿಮಠ, ಪೊನ್ …

Read More »