Breaking News

Tag Archives: Thank you to all the devotees / elders of the village of Bisanalakoppa

ಬಿಸನಾಳಕೊಪ್ಪ ಗ್ರಾಮದ ಸಮಸ್ತ ಮತಬಾಂಧವರಿಗೆ / ಗುರು ಹಿರಿಯರಿಗೆ ,ಧನ್ಯವಾದ ಕೋರಿದ ಶ್ರೀ ಶ್ರೀಶೈಲ ಸುಂಕದ, ಬೇಳಗಲ್ಲ

ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ …

Read More »