ಅಮೀನಗಡ : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಮೊಹರಂ ಹಬ್ಬವು ಒಂದು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ ಹಾಸನ್ ಮತ್ತು ಹುಸೇನ್‍ರ ಪುಣ್ಯ ಸ್ಮರಣೆ ನಿಮಿತ್ಯ ಆಚರಿಸುವ ಹಬ್ಬವೇ ಈ ಮೊಹರಂ. ಈ ಹಬ್ಬವನ್ನು ಪ್ರತಿ ವರ್ಷ ಬಹು ಸಡಗರದಿಂದ ಹಿಂದೂ-ಮುಸ್ಲಿಂ ಭಾಂಧವರು ಕೂಡಿಕೊಂಡು ಆಚರಿಸುತ್ತಿದ್ದು, ಹಳ್ಳಿಗಾಡಿನಲ್ಲಿ ಈ ಹಬ್ಬದ ಸಂಭ್ರಮ ಸೊಗುಡು ನೋಡುಗರ ಕಣ್ಣ-ಮನಗಳನ್ನು ತಣಿಸುತ್ತಿತ್ತು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಭ್ರಮಕ್ಕೆ ಕಡಿವಾಣ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News