
ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ ಗ್ರಾಮ ಪಂಚಾಯತಿ ಸದಸ್ಯತ್ವ ಪ್ರಮಾಣ ಪತ್ರ ಪಡೆಯುತ್ತಿರುವುದು.

ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವರ ದರ್ಶನ ಪಡೆದ ಕ್ಷಣ, ಸಂಗಮದಲ್ಲಿ ಗೆಲುವಿನ ನಗೆ ಬೀರಿದ ಶ್ರೀಶೈಲ ಮಹಾಂತೇಶ ಸುಂಕದ.

ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರು ಬಿಜೆಪಿ ಪಕ್ಷದಿಂದ ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ, ಆರಿಸಿ ಬಂದ ಪ್ರತಿನಿಧಿಗಳನ್ನು ಸ್ವತಹ ಮಾನ್ಯ ಶಾಸಕರು ಪಕ್ಷದ ಎಲ್ಲಾ ನೂತನ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಿದರು.

ಬಿಸನಾಳಕೊಪ್ಪದ ಗ್ರಾಮದ ಹಿರಿಯರು ಹಾಗೂ ಯುವಕರೊಂದಿಗೆ ಗ್ರಾಮ ಪಂಚಾಯತಿ ಸದಸ್ಯರಾ ಶ್ರೀ ಶ್ರೀಶೈಲ ಮಹಾಂತೇಶ ಸುಂಕದ,

ಗೆಲುವಿನ ನಗೆ ಬೀರಿದ ನೂತನ ಗ್ರಾಮ ಪಂಚಾ ಯತ್,ಸದಸ್ಯರಾದ ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ತಾ: ಹುನಗುಂದ,