
ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತವರಗೇರಾ ಪಟ್ಟಣ ಪಂಚಾಯತ ನೂತನ ಸದಸ್ಯರಾದ ಶ್ರೀಮತಿ ಲಕ್ಷ್ಮೀ ರಂಗಪ್ಪ ಉಪ್ಪಾರ ಹಾಗೂ ಅವರ ಪತಿಯವರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು, ಹಾಗೆ ಈ ವರ್ಷಕ್ಕೆ ನಮಗೆ ಅಧಿಕಾರವನ್ನು ತಂದು ಕೊಟ್ಟ ತಮ್ಮೆಲ್ಲರಿಗೂ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಹೇಳುತ್ತಾ ಈ ೮ನೇ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಧರ್ಮಪತ್ನಿ ಅವರೊಂದಿಗೆ ನಾನು ಕೂಡ ಜನಸೇವೆ ಮಾಡುತ್ತೇನೆ ತಮ್ಮ ಪ್ರೀತಿ,ವಿಶ್ವಾಸಕ್ಕೆ,ನಾವು ಚಿರರುಣಿ ಎಂದರು