
ನೂತನ ವಡಗೇರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಗುರು ಹಿರಿಯರಿಗೆ ಹಾಗೂ ನಮ್ಮ ಸಮಾಜದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು,ಸದಾ ಈ ಸಮಾಜದ ,ಗ್ರಾಮದ ಅಭಿವೃದ್ಧಿಗೆ ನಾನು ನಿಮ್ಮ ಮನೆ ಮಗನಾಗಿ ಸೇವೆ ಮಾಡಲು ಸಿದ್ದ ನಿಮ್ಮೆಲ್ಲರ ಸಹಕಾರ ನಮಗೆ ಇರಲಿ.

ಗೆಲುವಿನ ನಗೆ ಬೀರಿದ ರಂಗಪ್ಪ ತಳವಾರ ತಮ್ಮ ಕಾರ್ಯಕರ್ತರೊಂದಿಗೆ ಸಂಭ್ರಮದಿಂದ ತೆಗೆದ ಪೊಟ ಮತದಾರರಿಗೆ ಧನ್ಯವಾದ ಹೇಳಿದ ರಂಗಪ್ಪ

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆ ತಾಲೂಕಿನ ಗೊರ್ಜನಾಳ ಗ್ರಾಮದವರು ಪೊನ್ ನಂಬರ್ : 9902974103,