
ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಸದಸ್ಯರಾದ ಸಂಜಯ್ ಐಹೊಳೆ ಅವರಿಂದ ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು ಎಲ್ಲ ಅಣ್ಣದಾತ ರೈತ ಬಾಂಧವರಿಗೆ ವಿನಂತಿ ಏನಂದರೆ ಗೋ ಮಾತೆ ಹಾಗೂ ವಯಸ್ಸಾದ ಬಸವಣ್ಣನನ್ನು ಕಟುಕರಿಗೆ ಮಾರದೇ ಗೋ ಶಾಲೆಗೆ ಅವುಗಳುಗಳನ್ನು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ನಿಮ್ಮ ಇಡಿ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ಆ ಎತ್ತುಗಳು ನಿಮ್ಮ ಕುಟುಂಬದ ಏಳಿಗೆಗೆ ಹಗಲು – ರಾತ್ರಿ ದುಡಿದಿವೆ ಅವುಗಳನ್ನು ಕಟುಗರಿಗೆ ಕೊಟ್ಟು ಪಾಪವನ್ನು ಹಚ್ಚಿಕೊಳ್ಳಬೇಡಿ ,ಅವುಗಳಿಗೆ ಹಿಂಸೆ ನೀಡಬೇಡಿ ಎಂದು ಎಲ್ಲಾ ರೈತರಲ್ಲಿ ವಿನಂತಿಸುತಗತೇನೆ.
