
ಕೂಡಲಸಂಗಮ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಈಗ ತನ್ನಗಾಗಿದೆ ಆದರೆ ಹಳ್ಳಕೊಳ್ಳಗಳಿಂದ ಹಿಡಿದು ನದಿಗಳು ತುಂಬಿ ಹರಿಯುತ್ತಿವೆ,ಆಲಮಟ್ಟಿ ಜಲಾಶಯದಿಂದ ೪,ಲಕ್ಷ ಕ್ಯೊಶಕ್ಸ್ ನೀರು ಬಿಟ್ಟಿರುವುದರಿಂದ ಇಂದು ಸುಕ್ಷೇತ್ರ ಕೂಡಲಸಂಗಮ ದೇವಾಲಯದ ಗರ್ಭಗುಡಿ ಒಳಗಡೆ ನೀರು ಹೊಕ್ಕಿದ್ದು ಇಂದು ಬೆಳಗಿನ ಜಾವ ೧೦:೧೫ ಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯ ಸಲುವಾಗಿ ಕೂಡಲಸಂಗಮದ ಪ್ರಧಿಕಾರದ ಆಯುಕ್ತರಾದ ಶ್ರೀ ರಘ A E ಅವರು ದೇವಸ್ಥಾನ ಬಂದ್ ಮಾಡಿದ್ದಾರೆ,ಭಕ್ತರಿಗೆ ಯಾರಿಗೂ ಅವಕಾಶ ಇಲ್ಲ ನದಿ ಮಟ್ಟ ಹೆಚ್ಚುತ್ತಿರುದರಿಂದ ಬಿಗಿ ಬಂದುಬಸ್ತ್ ಮಾಡಲಾಗಿದೆ ಎಂದರು.ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರಗೌಡ ಗೌಡರ್ ಅವರು ಬಿಬಿ ನ್ಯಜ್ ನೊಂದಿಗೆ ಮಾಹಿತಿ ಹಂಚಿಕೊಂಡರು.



