
ಅಮೀನಗಡ : ಇತ್ತಿಚ್ಚಿಗೆ ಹುನಗುಂದ ನಗರಕ್ಕೆ ಸರ್ಕಲ್ ಇನ್ಸ್ ಪೇಕ್ಟರ್ ಆಗಿ (CPI) ಆಗಮಿಸಿದ ಹೊಸಕೇರಪ್ಪ ಕೆ ,ಅವರನ್ನು ಇಲಕಲ್ಲ ತಾಲ್ಲೂಕಿನ ಚಿಕನಾಳ ಗ್ರಾಮದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ಸಂಗಪ್ಪ ಭಜಂತ್ತಿ, ಹಾಗೂ ಭಗೀರತ ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣನವರ ಹಾಗೂ

ಶ್ರೀ ದಶರಥ ಈರಪ್ಪ ನಾಗರಾಳ ಗ್ರಾಮ ಪಂಚಾಯತಿ ಸದಸ್ಯರು,ಶ್ರೀ ಷಣ್ಮುಖಪ್ಪ ಹನಮಪ್ಪ ಮೊಕಾಶಿ ಗ್ರಾಮ,ಪಂ,ಸದಸ್ಯರು ಚಿಕನಾಳ
ಶ್ರೀ ಕಾಶಣ್ಣ ಭೀಮಪ್ಪ ಜಡಿ
ಕಾಂಗ್ರೆಸ್ ಮುಖಂಡರು ಚಿಕನಾಳ ಎಲ್ಲಾ ಮುಖಂಡರು ಸೇರಿ ಅಮೀನಗಡಕ್ಕೆ ಕಾರ್ಯ ನಿಮಿತ್ತವಾಗಿ ಆಗಮಿಸಿದ್ದ CPI ಹೊಸಕೇರಪ್ಪ ಅವರನ್ನು ಕಂಡು ಖುಷಲೋಪಚರಿ ವಿಚಾರಿಸಿ ತಾಲೂಕಿಗೆ ಸ್ವಾಗತ ಕೋರಿದರು.

ತಮ್ಮ ಉತ್ತಮ ಕಾರ್ಯ ಚಟುವಟಿಕೆ ನಮ್ಮ ಸಹಕಾರ ತಮಗಿರಲಿ ಹಾಗೆ ನಮ್ಮ ಗ್ರಾಮದ ಯಾವುದೇ ತಂಟೆ – ತಕರಾರು ಪಿರಿಯಾದೆ ಬಂದರೂ ಸಹ ಅವರ ಮೇಲೆ ಕೇಸ್ ದಾಖಲು ಮಾಡದೆ ಕರಿಸಿ ಬುದ್ದಿ ಹೇಳಿ ಎಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಂಗಪ್ಪ ಭಜಂತ್ರಿ ಅವರು ವಿನಂತಿಸಿದರು.