
ಕೂಡಲಸಂಗಮ: ವಿಶ್ವಗುರು ಬಸವಣ್ಣನವರ ಐತಿಹಾಸಿಕ ತಾಣವಾದ ಸುಕ್ಷೇತ್ರ ಶ್ರೀ ಕೂಡಲಸಂಗಮಕ್ಕೆ ಯುವಕರ ಧ್ವನಿ ಮತ್ತು ಸ್ಪೂರ್ತಿಯ ಶಾಲೆಯಾದ ಎಸ್,ಪಿ,ರವಿಕುಮಾರ ಚನ್ನಣ್ಣನವರ ನಿನ್ನೆಯ ದಿನ ತಮ್ಮ ಕುಟುಂಬ ಸಮೆತವಾಗಿ ಬಾಗಲಕೋಟೆ ಪ್ರವಾಸ ಕೈಗೊಂಡಿದ್ದರು ಬದಾಮಿ,ಪಟ್ಟದಕಲ್ಲು, ಐಹೊಳೆ ಹಾಗೂ ಕೂಡಲಸಂಗಮ ಕ್ಷೇತ್ರದಲ್ಲಿ ಸಂಗಮ ನಾಥನ ದರ್ಶನ ಪಡೆದರು,ಈ ಸಂಧರ್ಭದಲ್ಲಿ ಅಪಾರ ಯುವಕರ ಪಡೆ ಸೆಲ್ಪಿ ತೆಗೆದುಕೊಂಡು ಸಂಭ್ರಮ ಪಟ್ಟರು, ಅಲ್ಲದೆ ಸ್ಥಳಿಯ ಸಮಾಜಿಕ ಕಾರ್ಯಕರ್ತ ಹಾಗೂ ವೈನ್ ಶಾಫ್ ಮಾಲೀಕ ವಿರೇಶ ಸರಘನಾಚಾರಿ ರವಿಕುಮಾರ ಅವರಿಗೆ ಸನ್ಮಾನಿಸಿ ಬಸವೇಶ್ವರರ ಮೂರ್ತಿ ಕೊಡುಗೆ ನೀಡಿ ಇದೆ ಮೊದಲ ಬಾರಿಗೆ ಬೇಟಿ ನೀಡಿದ ರವಿ ಸರ್ ಗೆ ಧನ್ಯವಾದ ಹೇಳಿದರು.

ಈ ಸಂಧರ್ಭದಲ್ಲಿ ದೇವಾಲಯ ಅರ್ಚಕರು ಹಾಗೂ ವಿರೇಶ ಆತ್ಮೀಯ ಸ್ನೇಹಿತರ ಬಳಗ ಇದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News