
ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸೌದದ VIP ಹಿಂದಿನ ಮಹಾ ದ್ವಾರದಲ್ಲಿ ಒಡಾಡಲು ಸಚಿವರು ಹಾಗೂ ಶಾಸಕರಿಗೆ ತಡೆದು ಸುದ್ದಿ ಮಾಡುವಾಗ ರಸ್ತೆಯಲ್ಲಿ ಅಡ್ಡ ಓಡಾಡಲು ತೊಂದರೆ ಆಗುವುದಾಗಿ ಅಲ್ಲಿ ಸುದ್ದಿ ಮಾಡಲು ಎಲ್ಲಾ Tv ಮಾಧ್ಯಮದವರಿಗೆ ನಿಷೇಧವನ್ನು ಹೇರಲಾಗಿತ್ತು , ಇಂದು ಹಿರಿಯ ಪತ್ರಕರ್ತ ಭದ್ರುದ್ದಿನ್ ಮಾಣಿ ಅವರು ನೇರವಾಗಿ ಸಿ,ಎಮ್ ಯಡಿಯೂರಪ್ಪ ಅವರನ್ನು ಕಳೆದ ೨೦ ವರ್ಷಗಳಿಂದ ತೊಂದರೆ ಆಗಿಲ್ಲ ಇವಾಗ ಹೇಗೆ ತೊಂದರೆ ಆಯಿತು ಅಣ್ಣ .

ಎಂದು ರೊಚ್ಚಿಗೆದ್ದು ಪ್ರಶ್ನೆ ಮಾಡಿದಾಗ ಆ ತಕ್ಷಣ ಯಡಿಯೂರಪ್ಪ ನವರು ಆ ಆದೇಶ ತಕ್ಷಣ ಹಿಂಪಡೆದು ಸುದ್ದಿ ಮಾಡಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟರು ಇದು ಮಾಧ್ಯಮ ರಂಗಕ್ಕೆ ಸಿಕ್ಕ ಜಯ,ಮತ್ತೆ ಮುಕ್ತ ಅವಕಾಶ ಕಲ್ಪಿಕೊಟ್ಟ ಯಡಿಯೂರಪ್ಪ ನವರಿಗೆ ನಮ್ಮ ಕ,ಪ,ಕ್ಷೇ,ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಸಣ್ಣ ಮತ್ತು ಮಧ್ಯಮ ಒಕ್ಕೂಟ ಬೆಂಗಳೂರು ಇವರಿಂದ ಹೃದಯ ಪೂರ್ವಕ ಧನ್ಯವಾದಗಳು.
ವಿಧಾನಸೌಧದೊಳಗೆ ಟಿವ್ಹಿಕ್ಯಾಮೆರಾಗಳನ್ನು ನಿಷೇಧಿಸಿದ್ದರಾಜ್ಯ ಸರಕಾರದ ಆದೇಶವನ್ನು ತೀವ್ರವಾಗಿವಿರೋಧಿಸಿದ ಹಿರಿಯ ಪತ್ರಕರ್ತ
ಬದ್ರೂದ್ದೀನ್ ಮಾಣಿ ಅವರುಮುಖ್ಯಮಂತ್ರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದು ಹೀಗೆ ಯಡಿಯೂ ರಪ್ಪನವರು ,ಮರುಮಾತನಾಡದೇ ಆದೇಶವನ್ನು ವಾಪಸ್ ಪಡೆಯಲು ಸೂಚಿಸೇಕಾಯಿತು. ರೂಲಿಂಗ್ಕ್ಲಾಸ್ಯಾವಾಗಲೂ ಪತ್ರಕರ್ತರಿಗೆಬಗ್ಗು”ಎನ್ನುತ್ತಲೇ ಇರುತ್ತದೆ. “ತೆವಳುತ್ತೇವೆ”ಎನ್ನುವವರೇ ಹೆಚ್ಚು ಕೆಲವರಾದರೂ ಮುಖದ ಮೇಲೆ ಹೊಡೆದಂತೆ ನೇರಾನೇರ
ಮಾತನಾಡಿದರೆ ರೂಲಿಂಗ್ ಕ್ಲಾಸ್ಸರಿದಾರಿಗೆ ಬಂದೇ ಬರುತ್ತದೆ. ಹೇಳಿದ್ದನ್ನು ತಲೆಕೆಳಗೆ ಮಾಡಿ ಬರೆದುಕೊಳ್ಳುತ್ತಾ ಹೋದರೆ ಪತ್ರಕರ್ತರ ಮೇಲೆ ಸವಾರಿ ಮಾಡಲು ಅವರು ಸದಾ ಸಿದ್ಧರಾಗಿಯೇ
ಇರುತ್ತಾರೆ.
