

ಸನ್ಮಾನ್ಯ ಶ್ರೀ ಸಂಗಣ್ಣ ಎಸ್ ಹಂಡಿ KMF ಹಾಲು ಒಕ್ಕೂಟದ ಅವಳಿ ಜಿಲ್ಲೆಗಳ ವಿಜಯಪುರ / ಬಾಗಲಕೋಟೆ ಮಾಜಿ ಅಧ್ಯಕ್ಷರು / ಹಾಲಿ ಸದಸ್ಯರು ಇವರಿಂದ ನಾಡಿನ ಸಮಸ್ತ ರೈತ ಬಾಂದವರಿಗೆ ಗೌರಿ ಗಣೇಶ ಹಬ್ಬ ದ ಹಾರ್ದಿಕ ಶುಭಾಶಯಗಳು.

ಸಾರ್ವಜನಿಕರಲ್ಲಿ ನಾನು ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕುಡಿಸಬೇಕು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಟಾಕಿ, ಸಿಡಿಮದ್ದು ಕೊಡಬಾರದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ನಾಡಿನ ಜನತೆಯಲ್ಲಿ ವಿನಂತಿಸುತ್ತೇನೆ, ಪ್ರತಿ ವರ್ಷ ನೂರಾರು ಮಕ್ಕಳು ಪಟಾಕೆ ಸಿಡಿಮದ್ದಿನಿಂದ ಹಾನಿ ಮಾಡಿಕೊಂಡು ಎಷ್ಟೊ ಮಕ್ಕಳು ದೃಷ್ಟಿ ಕಳೆದುಕೊಂಡಿದ್ದಾರೆ. ಹೀಗಾಗಿ ಪಾಲಕರು ಮಕ್ಕಳ ಕಾಳಜಿ ವಹಿಸಿರಿ ಎಂದು ವಿನಂತಿ

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News