ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಶಿಲ್ಪಾ ಹೊಸಕೋಟೆ ಇವರು ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮದ ಹಲವು ಮತ್ತು ದಸರಾ ಸಂಘಸಂಸ್ಥೆಗಳು ಇವಳ ಸಾಧನೆ ನೋಡಿ ಕ್ರೀಡಾ ಕೂಟದಲ್ಲಿ ಜಯ ಗಳಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದರು.
