
ವಿಶ್ವದಾದ್ಯಂತ ಕೊರೊನಾ ಮಹಾಮಾರಿಗೆ ಈವರೆಗೆ 1,04,84,442 ಮಂದಿ ಗುಣಮುಖರಾಗಿದ್ದು, 6,82,855 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ವಿಶ್ವದಲ್ಲಿಯೇ ಅತಿಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಈವರೆಗೆ 46,17,494 ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 14,61,885 ಸೋಂಕಿತರು ಗುಣಮುಖರಾಗಿದ್ದು, 1,54,319 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್ ನಲ್ಲಿ ಈವರೆಗೆ 27,07,877 ಮಂದಿಗೆ ಸೋಂಕು ತಗುಲಿದ್ದು, 20,37,982 ಸೋಂಕಿತರು ಗುಣಮುಖರಾಗಿದ್ದು, 93,563 ಮಂದಿ ಮೃತಪಟ್ಟಿದ್ದಾರೆ.