
ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತ್ ವ್ಯಾಪ್ತಿ ಎಡಳ್ಳಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಬೀಳಗಿ , ಅಭ್ಯರ್ಥಿಯಾಗಿ ಕನದಲ್ಲಿ ಇದ್ದು ಇಂದಿನ ಫಲಿತಾಂಶ 29 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಕಾರ್ಯಕರ್ತರು ಬಣ್ಣ ಹಾಕಿ ಇದು ಧರ್ಮದ ಜಯ ಎಂದು ಬಣ್ಣ ಹಾಕಿ ಜಯ ಘೋಷಣೆ ಕೂಗಿದರು,

ಕಾರ್ಯಕರ್ತರ ಜೊತೆ ಗೆಲುವಿನ ನಗೆ ಬೀರಿದ ಬಸಪ್ಪ ಸಿ ಬೀಳಗಿ, ಸಾ: ಎಡಳ್ಳಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News