Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಅರವಿಂದ ಭರತಸಾ ಮೇಹರವಾಡೆ ಗುಡೂರು

ಶ್ರೀ ಮಹಾದೇವ ಟ್ರೇಡರ್ಸ್ ಮಾಲೀಕರು ಶ್ರೀ ಅರವಿಂದ ಭರತಸಾ ಮೇಹರವಾಡೆ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಗಳ ಹಬ್ಬ ಈ ದೀಪಾವಳಿಯ ಹಾರ್ದಿಕ ಶುಭಾಶಯಗಳು,

ಗ್ರಾಹಕರಿಗೆ ಡೊರ್ ಬಗ್ಗೆ ಮಾಹಿತಿ ನೀಡುತ್ತಿರುವ ನಮ್ಮ ಕೆಲಸಗಾರರು ಬಸವರಾಜ ಎತ್ತನಮನಿ ,ಸಚ್ಚಿನ್,ಬಂಗಾರಿ .

ಈ ದೀಪಾವಳಿ ಸಂಭ್ರಮದಂದು ಗ್ರಾಹಕರಿಗೆ ತಿಳಿಸುವುದೆನಂದರೆ ತಮ್ಮ ಹೊಸ ಮನೆಯ ಹಾಗೂ ಮನೆಗೆ ಬೇಕಾಗಿರುವ ಎಲ್ಲಾ ತರಹದ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಅತೀ ಕಡಿಮೆ ಹಾಗೂ ಉತ್ತಮ ಗುಣಮಟ್ಟದಲ್ಲಿ ಲಭ್ಯವಿದೆ, ಹಾಗೂ ಪ್ಲೆಮಿಂಗ್ ಹಾಗೂ ನಿಪ್ಪೊನ್ ಪೆಂಟ್ ಲಭ್ಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ,

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.