Breaking News

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ ಶ್ರೀ ಪಾರ್ವತಿ ಪರಮೇಶ್ವರ ಕೈಮಗ್ಗ ನೇಕಾರ ರ ಸಹಕಾರ ಉತ್ಪಾದಕರ ಸಂಘ ನೀ ಕಮತಗಿ ಇವರಿಂದ

ಶ್ರೀ ಬಸವರಾಜ್ ಸಿದ್ದಪ್ಪ ಭಾಫ್ರಿ ಅಧ್ಯಕ್ಷರು ಶ್ರೀ ಪಾರ್ವತಿ ಪರಮೇಶ್ವರ ನೇ,ಸ,ಉ,ಸಂಘ,ನೀ ಕಮತಗಿ
ಶ್ರೀ ಹಾವಪ್ಪ ರ್ಯಾವಪ್ಪ ಧೂಪದ ಉಪಾಧ್ಯಕ್ಷರು ಶ್ರೀ ಪಾರ್ವತಿ ಪರಮೇಶ್ವರ ಕೈಮಗ್ಗ ನೇ,ಸ,ಉ,ಸಂಘ ನೀ ಕಮತಗಿ ಇವರಿಂದ
ಶ್ರೀ ಶಶಿಕಾಂತ ಸಿ ಹಳ್ಳದ. ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳು

ಸಮಸ್ತ ಕನ್ನಡ ನಾಡಿನ ಎಲ್ಲ ಶಾಲಾ ಕಾಲೇಜು ಮುದ್ದು ಮಕ್ಕಳಿಗೆ ಹಾಗೂ ವಿಧ್ಯಾ ರ್ಥಿಗಳಿಗೆ, ಹಾಗೂ ಪಾಲಕರಿಗೆ ತಿಳಿಸುವುದೆ ನೆಂದರೆ,ಪ್ರತಿ ವರ್ಷ ಈ ಗಣೇಶ ಹಬ್ಬದಂದು ಪಟಾಕೆ ಸಿಡಿಸಿ ಎಷ್ಟೊ ಮಕ್ಕಳು ತಮ್ಮ ಕಣ್ಣು ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ವರ್ಷ ಪಾಲಕರು ಮೊದಲು ಕಡ್ಡಾಯವಾಗಿ ಪರಿಸರ ಸ್ನೇಹಿ ನಮ್ಮ ದೇಶಿಯ ಮಣ್ಣಿನ ಗಣಪತಿ ಸ್ಥಾಪಿಸಿಸಬೇಕು. ಪಾಲಕರು ಮಕ್ಕಳ ಕೈಯಲ್ಲಿ ಪಟಾಕೆ,ಸಿಡಿಮದ್ದುಗಳನ್ನು ಹ ಮಕಚ್ಚಲು ಕೊಡಲೇ ಬಾರದು ಈ ಬಗ್ಗೆ ತಾವೇ ಜಾಗೃತ ವಾಗಿ ಪಟಾಕೆ ಹಚ್ಚಿ ಮಕ್ಕಳಿಗೆ ಖುಷಿ ಕೋಡುವ ಕೆಲಸ ಮಾಡಿ .ಎಂದು ಕಾರ್ಯದರ್ಶಿಗಳಾದ ಶ್ರೀ ಶಶಿಕಾಂತ ಹಳ್ಳದ ಅವರು ತಿಳಿಸಿದರು.

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.