ಅಮೀನಗಡ: ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಆಸ್ಪತ್ರೆ) ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಸಮ್ಮುಖದಲ್ಲಿ , ಡಾ|| ಅಶೋಕ ಕುಂಟೋಜಿ ಅವರು ಸರಳವಾಗಿ ಧ್ವಜಾರೋಹಣ ನೆರವೇರಿಸಿದರು,
ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಾಕೀರ್ ಮುಲ್ಲಾ, ಬಿ.ಆರ್.ತೋರಗಲ್ಲ. ಬಸವರಾಜ ಆಲೂರ, ಶ್ರೀ ಮದುಮತಿ ಸಜ್ಜನ, ಶ್ರೀಮತಿ ಶಾಂತಾ ಕಲ್ಯಾಣಿ, ಶ್ರೀಮತಿ ಶಕುಂತಲಾ ಆಡಿನ, ಶ್ರೀಮತಿ ಸುರೇಖಾ ದುತ್ತರಗಿ, ಜುಂಜಪ್ಪ ಗಗನದ, ರಮೇಶ ಬೀಳಗಿ ಉಪಸ್ಥಿತರಿದ್ದರು.