
ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ ಭಾಷಾ ಸಾಬ್ ಕಿರಸೂರ್ ಹಾಗೂ ರಾಜಸಾಬ್ ನದಾಫ್ ಇದ್ದರು.
ಹಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಅವರು ಚಾಂದಸಾಬ ನದಾಫ್ ಅವರ ಮನೆಗೆ ಬೇಟಿ ನೀಡಿದ ಕ್ಷಣ